Tuesday 19 June, 2012

ಜಾನಪದ ಆಟಗಳು (Folk Games)



ಎತ್ತ್ಗೋಲಾಟ:


     ಸುಮಾರು ಎರಡು ಅಡಿ ಉದ್ದದ ಗಟ್ಟಿಮುಟ್ಟಾದ ಕೋಲನ್ನು ಚಿತ್ರದಲ್ಲಿರುವ೦ತೆ ಇಬ್ಬರು ಯುವಕರು ಎದುರುಬದುರಾಗಿ ಕುಳಿತು ಗಟ್ಟಿಯಾಗಿ ಹಿಡಿಯಬೇಕು. ಒಬ್ಬನು  ತನ್ನ ಪಾದಗಳನ್ನು ಇನ್ನೊಬ್ಬನ ಪಾದಗಳಿಗೆ ಒತ್ತಿ ಕುಳಿತಿರಬೇಕು .ಇಷ್ಟಾದ ಬಳಿಕ ಕೋಲು ಜಗ್ಗಾಟ ಆರಂಭವಾಗುತ್ತದೆ. ಜಗಾಟದ  ಭರದಲ್ಲಿ  ಒಬ್ಬನು ಮತ್ತೊಬ್ಬನನ್ನುಜಗ್ಗಿ ಮ್ಲೆತ್ತಲು ಪ್ರಯತ್ನಿಸುತ್ತಾನೆ. ಎದುರಾಳಿಯನ್ನು ಮೇಲೆತ್ತಿದಾಗ ಎದ್ದವನು ಸೋಲುತ್ತಾನೆ .ಕುಳಿತವ ಗೆಲ್ಲುತ್ತಾನೆ .ಇದು ಸಿರಸಿ ತಾಲೂಕಿನ ರಾಗಿ ಹೊಸಳ್ಳಿಯಲ್ಲಿ ಕರೆ ಒಕ್ಕಲ ಪ್ರಚಲಿತವಿರುವ ಯುವಕರ ಶಕ್ತಿ ಪ್ರದರ್ಶನದ  ಆಟ 



No comments:

Post a Comment