ದ್ವಾರಪಾಲಕರು
ಕಂಡಿತ್ತು
ಇಂತಹ ಕಾಟು ಚಿನ್ಹೆ ಗಳು ಅನಿಷ್ಠಗಳು ಒಳ ಪ್ರವೇಶಿಸದಂತೆ ತಡೆಯುತ್ತವೆಯೆಂದು ಸೇಡಿ ಬಳಸಿ ರಚಿಸುವ ಚಿತ್ರಗಳ ಅಧ್ಯಯನಕಾರರ ಅಭಿಪ್ರಾಯವಾಗಿದೆ.ಆದರೆ ಈ ಹಲಿ ಚಿತ್ರ ಬರೆದ ಈ ಮಹಿಳೆಯರಿಗೆ ಈ ಬಗ್ಗೆ ಮಾಹಿತಿಯಿದೆಯೆಂಬುದು ನನ್ನ ಗಮನಕ್ಕೆ ಬಂದಿಲ್ಲ.
ಈ ಚಿತ್ರವನ್ನು ಈ ವರ್ಷ ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿಯ ಸೇಡಿ ಚಿತ್ರ ಗಳು ಹೊನ್ನಾವರ ಸೇಡಿ ಶೈಲಿಯಲ್ಲಿ ರಚಿಸಲಾದ ಮನುಷ್ಯ ಆಕೃತಿಗಳೆಂಬುದು ವೇದ್ಯವಾಯಿತು. ಬಾಗಿಲ ಕದದ ಮೇಲಿನ ಈ ಮನುಷ್ಯಾಕೃತಿಗಳು ದ್ವಾರ ಪಾಲಕರು ಎಂಬುದು ಗಮನಕ್ಕೆ ಬಂದಾಗ ನನಗೆ ರೋಮಾಂಚನವಾಯಿತು. ಪುರಾಣ ಪುಣ್ಯಕತೆ ಶಿಲ್ಪಶಾಸ್ತ್ರ ವಾಸ್ತುಶಾಸ್ತ್ರಗಳ ಪುಟಪುಟಗಳಲ್ಲಿ ಚಚರ್ಿತವಾದ ದ್ವಾರಪಾಲಕರ ಅಮೂಲ್ಯ ಮೂಲ ಇಲ್ಲಿ ಈ ಗುಡಿಸಲುಗಳ ಸಾಮಾನ್ಯ ಕದಗಳ ಮೇಲೆ. ವೈಭವ ಗೊಂಡಿತ್ತು
No comments:
Post a Comment