ಹಣ್ಣಡಕೆಯ ಸಿಪ್ಪೆಯನ್ನು ತುಸು ಹಸಿಯಿರುವಾಗಲೇ ಮೆಟ್ಗತ್ತಿಯಲ್ಲಿ ಎರಡು ಭಾಗವಾಗಿ ಸೀಳಿ ಕೊಯ್ದು ಬೆರಳಿನ ಆಕಾರ ಕೊಡಲಾಗುತ್ತದೆ. ನೀರು ಬೆರೆಸಿ ಕದಡಿದ ಸೇಡಿಯಲ್ಲಿ ಅದನ್ನು ಅದ್ದಿ ಫಲಕದ ಮೇಲೆ ಗೆರೆ ಎಳೆದಾಗ ಗೆಕರ್ೆಯ ಬೆರಳಿನಷ್ಟು ಸಂಖ್ಯೆಯ ಗೆರೆಗಳು ಅಲ್ಲಿ ಸಮಾಂತ ರವಾಗಿ ಮೂಡುತ್ತವೆ. ಗೆಕರ್ೆಯಿಂದ ದೊಡ್ದ ದೊಡ್ಡ ಸೇಡಿಗಳನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತದೆ. ಗಾಮೊಕ್ಕಲ ಮಹಿಳೆಯರ ಬಹುಪಾಲು ಸೇಡಿಗಳು ಗೆಕರ್ೆಯ ಸಹಾಯದಿಂದ ರಚಿತವಾಗುತ್ತವೆ ಈ ಸೇಡಿಗಳನ್ನು ಇವರು ಬೆರಳ ತುದಿಯಿಂದ ಬೊಟ್ಟುಗಳನ್ನಿಟ್ಟು ಅಲಂಕರಿಸುತ್ತಾರೆ.
ಶಾಂತಿ ನಾಯಕ, ಹೊನ್ನಾವರ, This blog publishes articles about Folklore of Uttara Kannada Dist, Karnataka
Tuesday, 19 June 2012
ಗೆರ್ಕೆ - Gerke
Subscribe to:
Post Comments (Atom)
No comments:
Post a Comment